noun ಜೀವ ವಿಜ್ಞಾನದಲ್ಲಿ ಸಜೀವಿಗಳ ದೊಡ್ಡ ಐದು ವಿಭಾಗ ಅಥವಾ ಸಜೀವಿಗಳ ತುಂಬಾ ಎತ್ತರದ ಸ್ತರದ ಮೇಲೆ ಮಾಡುವ ವರ್ಗೀಕರಣ
Ex.
ಜೀವ ವಿಜ್ಞಾನದ ವಿದ್ಯಾರ್ಥಿಯಾದ ಕಾರಣ ನನಗೆ ಸಮೂಹದ ಬಗ್ಗೆ ಚೆನ್ನಾಗಿ ಗೊತ್ತಿದೆ. ONTOLOGY:
समूह (Group) ➜ संज्ञा (Noun)
SYNONYM:
ಸಮೂಹ ಸಮಿತಿ ಸಭೆ ಸಂಘ ಸಮಾಜ ಸಾಮ್ರಾಜ್ಯ
Wordnet:
bdजिउ जथाय
kasکٕنٛگڑَم
malവര്ഗ്ഗം
mniꯊꯋꯥꯏ꯭ꯄꯥꯟꯕꯁꯤꯡꯒꯤ꯭ꯀꯥꯡꯂꯨꯞ
sanसंघः
tamசங்கம்
urdہم نسل , فائیلم , نسل
noun ಜನರ ಸಮೂಹ ಅವರ ಹತ್ತಿರ ಪ್ರಭಾವೀ ಅಥವಾ ಮಹಾತ್ವದ ಕಾರ್ಯಗಳನ್ನು ಮಾಡುವ ಶಕ್ತಿ ಅಥವಾ ದೃಢತೆ ಇರುತ್ತದೆ.
Ex.
ಅವನು ಒಂದು ದಳದಲ್ಲಿ ಸೇರುಕೊಳ್ಳಲು ಬಯಸುತ್ತಿದ್ದಾನೆ. ONTOLOGY:
समूह (Group) ➜ संज्ञा (Noun)
Wordnet:
asmদল. বাহিনী
benদল
gujદળ
telసమూహం
urdجماعت , گروہ , پارٹی
noun ಜನರುಗಳ ಈ ಸಮೂಹ ಯಾವುದಾದರು ವಿಶೇಷ ಕಾರ್ಯಗಳ ರೀತಿ ಯಾವುದಾದರು ವಿಷಯದ ವಿಚಾರ-ವಿಮರ್ಶೆ ಮಾಡುವ ಅಥವಾ ಯೋಜನೆಯನ್ನು ಮಾಡುವಂತಹ ಅಥವಾ ಯಾವುದಾದರು ಆಟಗಾರರ ನಿರ್ಣಾಯಕನಾಗಿ ಒಂದು ಕಡೆ ಬಂದು ಸೇರಿರುವ
Ex.
ವಾದ-ವಿವಾದದವುಳ ಆಟಗಾರರ ನಿರ್ಣಯವನ್ನು ನಿರ್ಣಯಕ ದಳವು ಆಯೋಜಕರಿಗೆ ಕಳುಹಿಸಿದರು. ONTOLOGY:
समूह (Group) ➜ संज्ञा (Noun)
Wordnet:
benপ্যানেল
gujદળ
kasپیٚنَل
malനിര്ണ്ണയ സമതി
marमंडळ
oriଦଳ
panਦਲ
sanस्थेयगणः
noun ರಾಜ್ಯ ಅಥವಾ ಶಾಸನದ ಸಶಸ್ತ್ರ ಸೈನಿಕ ವರ್ಗದ ಸಹಾಯದಿಂದ ಯುದ್ಧ, ರಕ್ಷಣೆ, ಶಾಂತಿಸ್ಥಾಪನೆ ಮೊದಲಾದ ಕಾರ್ಯಗಳು ಮಾಡುತ್ತಾರೆ
Ex.
ನಮ್ಮ ರಾಜ್ಯದ ಪೊಲೀಸ್ ದಳ ತುಂಬಾ ಶಿಸ್ತಿನಿಂದ ಕೂಡಿದೆ. HYPONYMY:
ವಿಶೇಷ ಕಾರ್ಯ ದಳ ಅರೆ ಸೈನಿಕ ಬಲ
ONTOLOGY:
समूह (Group) ➜ संज्ञा (Noun)
Wordnet:
benবল
gujદળ
hinबल
kasفورٕس
kokबळ
oriବଳ
panਬਲ
sanसेना
See : ಸೇನೆ, ಮಂಡಳಿ, ಪುಷ್ಪದಲ, ಸಂತೋಷಕೂಟ, ಪಕ್ಷ, ಗುಂಪು