noun ವೇಗವಾದ, ಜೋರಾದ ಶಬ್ದ ಯಾರನ್ನಾದರು ಕರೆಯುವಿಕೆಯಾಗಿರುತ್ತದೆ
Ex.
ಸಾಹುಕಾರನ ಕೂಗುವಿಕೆಯನ್ನು ಕೇಳಿ ಕುಲಿಯವನು ಓಡುತ್ತಾ ಬಂದನು. ONTOLOGY:
गुणधर्म (property) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಕರೆ ಕರೆಯುವಿಕೆ ಕೂಗುವಿಕೆ ಆಕ್ರಂದನ ಅರಚು ಅರಚುವಿಕೆ
Wordnet:
asmচিঞৰ
bdगाबज्रिनाय
benহাঁক
gujપોકાર
hinपुकार
kasآلَو
malകൂവല്
marहाक
mniꯀꯧꯕ
nepबोलाइ
oriଡାକ
panਆਵਾਜ਼
sanहूतिः
telపిలుపు
urdپکار , ہاک , بلاہٹ , آواز
verb ಹಸು, ಎಮ್ಮೆ ಮುಂತಾದವುಗಳು ಕೂಗುವ ಪ್ರಕ್ರಿಯೆ
Ex.
ಹಸು ತನ್ನ ಕರುವನ್ನು ಕಾಣದೆ ಕೂಗುತ್ತಿತ್ತು. ONTOLOGY:
संप्रेषणसूचक (Communication) ➜ कर्मसूचक क्रिया (Verb of Action) ➜ क्रिया (Verb)
Wordnet:
asmহেম্বেলিওৱা
bdममब्राय
benহাম্বা হাম্বা করা
hinरंभाना
kasٹانٛگہٕ دِنۍ
kokहांबेवप
malഅമറല്
oriହମ୍ବାଳିବା
panਰੰਭਣਾ
sanहम्भाय्
tamகத்தல்
telఅంబాఅను
urdرمبھانا , رمیانا
verb ಜೋರಾಗಿ ಮಾತನಾಡುವ ಪ್ರಕ್ರಿಯೆ
Ex.
ಇಷ್ಟೊಂದು ಏಕೆ ಕೂಗುತ್ತಿರುವೆ ನಾನು ಹೊರಗಡೆ ಇಲ್ಲ. ONTOLOGY:
संप्रेषणसूचक (Communication) ➜ कर्मसूचक क्रिया (Verb of Action) ➜ क्रिया (Verb)
SYNONYM:
ಜೋರಾಗಿ ಕೂಗು ಕಿರುಚು ಅರಚು
Wordnet:
asmচিঞৰা
bdहोख्राव
gujબૂમ
hinचिल्लाना
kasکرٛٮ۪کھ دِنۍ
kokआड्डप
malഅലറുക
mniꯂꯥꯎꯕ
oriଚିଲ୍ଲାଇବା
panਚੀਕਣਾ
sanआक्रुश्
urdچلانا , بھونکنا , چنگھاڑنا
verb ಗಟ್ಟಿಯಾಗಿ ಮಾತಾಡುವುದು
Ex.
ರಾಧ ನಿಮ್ಮನ್ನು ಕೂಗುತ್ತಿದ್ದಾಳೆ. ONTOLOGY:
अभिव्यंजनासूचक (Expression) ➜ कर्मसूचक क्रिया (Verb of Action) ➜ क्रिया (Verb)
Wordnet:
asmহেক হেকা
bdगादʼवा गाब
gujભૂંકવું
hinरेंकना
kasٹانٛگُن
kokरेंकप
malകഴുതക്കരച്ചില്
marरेकणे
oriରଡ଼ି
panਹਿਣਕਣਾ
sanकण्डीकृ
tamகழுதைக்கத்து
telఅడ్డుకొను
urdرینکنا
noun ಯಾರನ್ನಾದರು ಕೂಗುವ ಅಥವಾ ಕರೆಯುವ ಕೆಲಸ
Ex.
ನಾನು ಕೂಗುವ ಶಬ್ಧ ಕೊಠಡಿಯ ಆಚೆಯವರೆಗೂ ಕೇಳುತ್ತಿದೆ. ONTOLOGY:
शारीरिक कार्य (Physical) ➜ कार्य (Action) ➜ अमूर्त (Abstract) ➜ निर्जीव (Inanimate) ➜ संज्ञा (Noun)
SYNONYM:
ಕೂಗುವುದು ಕರೆಯುವುದು ಕರೆ
Wordnet:
asmআহ্বান
kasآلَو کرُن , آواز دٕنۍ
kokआपोवणी
malവിളി
marपाचारण
panਬੁਲਾਉਣ
sanआवाहनम्
urdپکارنا , بلانا , آوازدینا
See : ಸಂಬೋಧಿಸು, ಕುಹೂ ಕುಹೂ, ಕರೆ, ಕಲರವ, ಕಲರವ, ಕರೆ, ಕೂಗಾಟ, ಕರೆ, ಕಿರುಚಾಡು, ಒಟಗುಟ್ಟು