Dictionaries | References ಕ ಕುರುಡು Script: Kannada Meaning Related Words ಕುರುಡು ಕನ್ನಡ (Kannada) WN | Kannada Kannada Rate this meaning Thank you! 👍 adjective ಯಾರಿಗೆ ಕಣ್ಣು ಕಾಣಿಸುವುದಿಲ್ಲವೋ Ex. ಶ್ಯಾಮನು ಕುರುಡನನ್ನು ರಸ್ತೆ ದಾಟಿಸುತ್ತಿದ್ದ. MODIFIES NOUN:ಪ್ರಾಣಿ ONTOLOGY:गुणसूचक (Qualitative) ➜ विवरणात्मक (Descriptive) ➜ विशेषण (Adjective) SYNONYM:ಕುರುಡನಾದ ಕುರುಡನಾದಂತ ಕುರುಡನಾದಂತಹ ಕಣ್ಕಾಣದ ಕಣ್ಕಾಣದಂತ ಕಣ್ಕಾಣದಂತಹ ಅಂಧ ಅಂಧನಾದ ಅಂಧನಾದಂತ ಅಂಧನಾದಂತಹ ದೃಷ್ಟಿಹೀನ ದೃಷ್ಟಿಹೀನನಾದ ದೃಷ್ಟಿಹೀನನಾದಂತ ದೃಷ್ಟಿಹೀನನಾದಂತಹ ನೇತ್ರಹೀನ ನೇತ್ರಹೀನನಾದ ನೇತ್ರಹೀನನಾದಂತ ನೇತ್ರಹೀನನಾದಂತಹ ಅಕ್ಷಿಹೀನ ಅಕ್ಷಿಹೀನನಾದ ಅಕ್ಷಿಹೀನನಾದಂತ ಅಕ್ಷಿಹೀನನಾದಂತಹ ಆಚಕ್ಷು ಆಚಕ್ಷುವಾದ ಆಚಕ್ಷುವಾದಂತ ಆಚಕ್ಷುವಾದಂತಹWordnet:asmঅন্ধ benঅন্ধ gujઆંધળું hinअंधा kasاوٚن kokकुड्डो malഅന്ധനായ marआंधळा mniꯃꯤꯠ꯭ꯎꯗꯕ nepअन्धो oriଅନ୍ଧ panਅੰਨਾ sanअन्धः tamபார்வையில்லாத telగుడ్డివాడు urdنابینا , اندھا , کور دیدہ , کور چشم , کوردیدہ noun ದೃಷ್ಟಿಹೀನ ಅಥವಾ ಕುರುಡು ವ್ಯಕ್ತಿ Ex. ಕುರುಡರಿಗಾಗಿ ಬ್ರೆಲ್ ಲಿಪಿಯನ್ನು ಅವಿಷ್ಕಾರ ಮಾಡಿದರು. ONTOLOGY:व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun) SYNONYM:ಅಂಧ ಕಣ್ಣಿಲ್ಲದವರು ಕಣ್ಕಾಣದ ದೃಷ್ಟಿಹೀನWordnet:gujઆંધળું hinअंधा kasاوٚن , آمَہہ kokकुड्डें malഅന്ധന് marआंधळा mniꯃꯃꯤꯠ꯭ꯇꯥꯡꯕ nepअन्धो panਅੰਨ੍ਹਾ tamகண்ணில்லாதவன் telగుడ్డివాడు urdکور چشم , نابینا , اندھا adjective ಕಣ್ಣುಗಳನ್ನು ಮುಚ್ಚಿಕೊಂಡು ಮಾಡುವಂತಹ Ex. ಯಾರಿಗಾದರೂ ಕುರುಡು ಭಕ್ತಿಯನ್ನು ತೋರಿಸುವುದರಿಂದ ಏನು ಲಾಭ? MODIFIES NOUN:ಕೆಲಸ ONTOLOGY:अवस्थासूचक (Stative) ➜ विवरणात्मक (Descriptive) ➜ विशेषण (Adjective) SYNONYM:ಕುರುಡಾದ ಕುರುಡಾದಂತ ಕುರುಡಾದಂತಹWordnet:benঅন্ধ gujઅંધ kasأچھ ؤٹِتھ kokअंध malഅന്ധമായ panਅੰਨ੍ਹੀ telగుడ్డిగా urdاندھی See : ಅಂಧತ್ವ Comments | अभिप्राय Comments written here will be public after appropriate moderation. Like us on Facebook to send us a private message. TOP