Dictionaries | References

ಒಳ್ಳೆಯ

   
Script: Kannada

ಒಳ್ಳೆಯ

ಕನ್ನಡ (Kannada) WN | Kannada  Kannada |   | 
 adjective  ಯಾವುದು ಹೇಗೆ ನಡೆಯಬೇಕೊ ಹಾಗೆ ಆಗಬೇಕು   Ex. ನೀವು ಒಳ್ಳೆಯ ಮಾತುಗಳನ್ನು ಆಡಬೇಕು.
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
Wordnet:
mniꯑꯆꯨꯝꯕ
urdمناسب , موزوں , ٹھیک , درست , اچھا , واجب , مفید , کارآمد , کارگر
 adjective  ಯಾವುದು ಒಳ್ಳೆಯ ಪ್ರರಿಣಾಮದ ರೂಪದಲ್ಲಿರುವುದೋ   Ex. ನಾನು ಅಲ್ಲಿ ಇಲ್ಲದೇ ಇದ್ದದ್ದು ಒಳ್ಳೆಯ ವಿಷಯ/ನಿಮ್ಮನ್ನು ಯಾರೂ ನೋಡದೆ ಇದ್ದದ್ದು ಒಳ್ಳೆಯದೇ ಆಯ್ತು
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
Wordnet:
urdاچھا , بہتر , شاندار , عمدہ
 adjective  ಸಫಲತೆಯ ಪಲಿತಾಂಶ ದೊರೆಯುವಂತೆ ಮಾಡುವವ   Ex. ನಮಗೆ ಈ ಪ್ರಯೋಗಗಳಿಂದ ಒಳ್ಳೆಯ ಪರಿಣಾಮ ದೊರೆತಿದೆ
ONTOLOGY:
अवस्थासूचक (Stative)विवरणात्मक (Descriptive)विशेषण (Adjective)
 adjective  ಶ್ರೇಣಿಯ ಅಥವಾ ಶ್ರೇಣಿಗೆ ಸಂಬಂಧಿಸಿದ   Ex. ಅವನು ಒಳ್ಳೆಯ ಗುಣಮಟ್ಟದ ಹಿಂದಿಯನ್ನು ಮಾತನಾಡುತ್ತಾರೆ.
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
   see : ಸಜ್ಜನ, ಉತ್ತಮ, ಅತ್ಯುತ್ತಮ, ಶುಭ, ಉಚಿತವಾದ

Comments | अभिप्राय

Comments written here will be public after appropriate moderation.
Like us on Facebook to send us a private message.
TOP