Dictionaries | References

ಇಷ್ಟವಿಲ್ಲದ

   
Script: Kannada

ಇಷ್ಟವಿಲ್ಲದ     

ಕನ್ನಡ (Kannada) WN | Kannada  Kannada
adjective  ಇಷ್ಟವಿಲ್ಲದೇ ಇರುವುದು ಅಥವಾ ಒಪ್ಪಿಗೆ ಇಲ್ಲದೆ ಇರುವುದು   Ex. ಇಷ್ಟವಿಲ್ಲದ ಕೆಲಸವನ್ನು ಮಾಡುವುದಕ್ಕಿಂತ ಸುಮ್ಮನಿರುವುದೇ ಒಳಿತು.
MODIFIES NOUN:
ತತ್ವ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಹಿಡಿಸದ ಒಪ್ಪಿಗೆಯಾಗದ ರುಚಿಸದ ಒಗ್ಗದ
Wordnet:
asmঅপছন্দ
bdमेगन खेबि
benঅপছন্দের
gujઅણગમતું
hinनापसंद
kasنا پَسنٛد
kokनावडटें
malഇഷ്ടമില്ലാത്ത
marनापसंत
mniꯊꯋꯥꯏ꯭ꯇꯥꯗꯕ
nepमन नपर्दो
oriଅପସନ୍ଦ
panਨਾ ਪਸੰਦ
sanअप्रिय
tamபிடிக்காத
telఅయిష్టమైన
urdناپسند , ناپسندیدہ , بے من کا , غیر محبوب
adjective  ಯಾವುದೋ ಒಂದು ಚೆನ್ನಾಗಿ ಮಾಡಿಲ್ಲ ಅಥವಾ ಚೆನ್ನಾಗಿ ಇಲ್ಲದಿರುವ   Ex. ಕೆಲಸವು ಭಾರಿ ಇಷ್ಟವಿಲ್ಲದ ವಸ್ತುಗಳನ್ನು ಸುಲಭವಾಗಿ ಪಡೆದುಕೊಳ್ಳುತ್ತೇವೆ.
MODIFIES NOUN:
ಕೆಲಸ ಘಟನೆ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಇಷ್ಟವಿಲ್ಲದಂತ ಇಷ್ಟವಿಲ್ಲದಂತಹ ಅನಪೇಕ್ಷಿತ ಅನಪೇಕ್ಷಿತವಾದ ಅನಪೇಕ್ಷಿತವಾದಂತ ಅನಪೇಕ್ಷಿತವಾದಂತಹ ಆಸೆಯಿಲ್ಲದ ಆಸೆಯಿಲ್ಲದಂತ ಆಸೆಯಿಲ್ಲದಂತಹ ಆಸೆಪಡದ ಆಸೆಪಡದಂತ ಆಸೆಪಡದಂತಹ ಅಭಿಲಾಷೆಯಿಲ್ಲದ ಅಭಿಲಾಷೆಯಿಲ್ಲದಂತ ಅಭಿಲಾಷೆಯಿಲ್ಲದಂತಹ ಬಯಸದೆ ಬಯಸದೆಯಿರುವ ಬಯಸದೆಯಿರುವಂತ ಬಯಸದೆಯಿರುವಂತಹ ಇಚ್ಚಿಸದ ಇಚ್ಚಿಸದಂತ ಇಚ್ಚಿಸದಂತಹ ಚೆನ್ನಾಗಿಲ್ಲದ ಚೆನ್ನಾಗಿಲ್ಲದಂತ ಚೆನ್ನಾಗಿಲ್ಲದಂತಹ
Wordnet:
asmঅবাঞ্ছিত
bdलुबैयि
gujઅનિચ્છિત
hinअनचाहा
kasیُس نہٕ یوٚژمُت آسِہ , یٔمیُک نہٕ تَماہ آسِہ , یٔمیُک نہٕ حسرت اسِہ
kokअनिश्चीत
malആഗ്രഹിക്കാത്ത
marअनिच्छित
mniꯈꯜꯂꯨꯗꯕ
nepअनिच्छित
oriଅଲୋଡ଼ା
panਅਣਇੱਛਿਅਤ
sanअनपेक्षित
tamவிருப்பமில்லாத
telఅనిశ్చితమైన
urdآزاد , بے غم , فارع , فراغت
adjective  ಯಾವುದೇ ವಸ್ತು ಅಥವಾ ಸಂಗತಿಯ ಬಗೆಗೆ ಇಚ್ಚೆ ಇರದಿರುವಿಕೆ   Ex. ಇಷ್ಟವಿಲ್ಲದ ಕೆಲಸವನ್ನು ಮಾಡದಿರುವುದು ಒಳ್ಳೆಯದು.
MODIFIES NOUN:
ಮನುಷ್ಯ
ONTOLOGY:
भावसूचक (Emotion)विवरणात्मक (Descriptive)विशेषण (Adjective)
SYNONYM:
ಇಷ್ಟವಿಲ್ಲದಂತ ಇಷ್ಟವಿಲ್ಲದಂತಹ ಬೇಡವಾದ ಬೇಡವಾದಂತ ಬೇಡವಾದಂತಹ ಬಯಸದ ಬಯಸದಂತ ಬಯಸದಂತಹ
Wordnet:
asmঅনিচ্ছুক
benঅনিচ্ছুক
gujઅનિચ્છુક
hinअनिच्छुक
kasبےٚ غرض
kokअनित्सूक
malതാല്പര്യമില്ല
marअनिच्छ
mniꯍꯩꯅꯤꯡꯕ꯭ꯐꯥꯎꯗꯕ
nepअनिच्छुक
oriଅନିଚ୍ଛୁକ
panਅਣਇੱਛਕ
sanनिरीच्छ
tamவிருப்பமில்லாத
telకోరికలేని
urd , عدم خواہاں , غیرخواہشمند , ناخواستگار
adjective  ಯಾವುದು ಇಷ್ಟವಿಲ್ಲವೋ   Ex. ಇಷ್ಟವಿಲ್ಲದ ಕೆಲಸವನ್ನು ಮಾಡಬಾರದು.
MODIFIES NOUN:
ಪದಾರ್ಥ ಕ್ರಿಯೆ
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
SYNONYM:
ಇಷ್ಟವಿಲ್ಲದಂತ ಇಷ್ಟವಿಲ್ಲದಂತಹ ಪ್ರಿಯವಲ್ಲದ ಪ್ರಿಯವಲ್ಲದಂತ ಪ್ರಿಯವಲ್ಲದಂತಹ ಹಿತವಲ್ಲದ ಹಿತವಲ್ಲದಂತ ಹಿತವಲ್ಲದಂತಹ
Wordnet:
bdगोसो गैयि
gujઅરુચિકર
hinअरुचिकर
kasبےٚمَزٕ
kokआवडनाशिल्लें
malഅനിഷ്ടമായ
marअरुच
mniꯈꯣꯏꯗꯥꯗꯕ
nepअरूचिकर
sanअरुचिकर
tamசுவாரசியமில்லாத
urdناپسندیدہ , ناپسند , , غیرمرغوب , غیر محبوب
See : ಅವಾಂಛಿತ

Comments | अभिप्राय

Comments written here will be public after appropriate moderation.
Like us on Facebook to send us a private message.
TOP