Dictionaries | References ಇ ಇರು Script: Kannada Meaning Related Words ಇರು ಕನ್ನಡ (Kannada) WN | Kannada Kannada Rate this meaning Thank you! 👍 verb ಇರುವಿಕೆ, ಅಸ್ಥಿತ್ವ, ಉಪಸ್ಥಿತಿ ಮೊದಲಾದವುಗಳನ್ನು ಸೂಚಿಸುವ ಮುಖ್ಯ ಮತ್ತು ತುಂಬಾ ಅಧಿಕ ಪ್ರಚಲಿತವಾದ ಕ್ರಿಯೆ ಅಥವಾ ಇರುವಿಕೆ, ಅಸ್ಥಿತ್ವ, ಉಪಸ್ಥಿತಿ ಮೊದಲಾದವುಗಳ ರೂಪದಲ್ಲಿರುವುದು Ex. ರಾಮ ಈ ಕೊಠಟಿಯಲ್ಲಿದ್ದಾನೆ. HYPONYMY:ಲೂಟಿ ಮಾಡಿಸು ONTOLOGY:अवस्थासूचक क्रिया (Verb of State) ➜ क्रिया (Verb)Wordnet:asmথকা bdदं gujછે kokआसप malഉണ്ടാവുക marअसणे nepछ oriହେବା panਹੋਣਾ telఉన్నది urdہونا verb ಯಾರೋ ಒಬ್ಬರ ಜೊತೆ ವ್ಯಕ್ತಿಗತ ಅಥವಾ ವ್ಯವಹಾರ ಸಂಬಂಧ ಇಟ್ಟುಕೊಳ್ಳುವ ಪ್ರಕ್ರಿಯೆ Ex. ಶ್ಯಾಮ್ ಗೆ ಒಬ್ಬ ಪ್ರೇಯಸಿ ಇದ್ದಾಳೆ. HYPERNYMY:ಇರು ONTOLOGY:होना क्रिया (Verb of Occur) ➜ क्रिया (Verb)Wordnet:benথাকা (আছ্) gujહોવું malആകുക oriହେବା verb ಒಂದು ಸ್ಥಿತಿಯಲ್ಲಿ ಆಸ್ತಿತ್ವ ಉಳಿದುಕೊಳ್ಳುವ ಪ್ರಕ್ರಿಯೆ Ex. ಈ ತೊಟ್ಟಿಯಲ್ಲಿ ನೀರು ಇನ್ನೂ ಇದೆ. HYPERNYMY:ಇರು ONTOLOGY:होना क्रिया (Verb of Occur) ➜ क्रिया (Verb)Wordnet:benথাকা tamஇருக்கிறது urdہونا , See : ವಾಸಮಾಡು, ವಾಸಿಸು Comments | अभिप्राय Comments written here will be public after appropriate moderation. Like us on Facebook to send us a private message. TOP