ಸಹೃದಯಿ, ಧರ್ಮಿ ಮತ್ತು ಯಾವಾಗಲೂ ಬೇರೆಯರಿಗೆ ಸಹಾಯಮಾಡುವಂತಹ ವ್ಯಕ್ತಿ
Ex. ಮಹಾತ್ಮಾಗಾಂಧಿಯವರೂ ಸಹ ದೇವರು ಎಂದು ನಂಬುತ್ತಾರೆ.
ONTOLOGY:
व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun)
SYNONYM:
ಪರಬ್ರಹ್ಮ ಪರಮಾತ್ಮ ಈಶ್ವರ ಭಗವಂತ ಅಂತರ್ಯಾಮಿ ಅಜ ಅಜರ ಅನಾಥ ರಕ್ಷಕ ಆರಾಧನಾ ಮೂರ್ತಿ ಕಾರಣಪುರುಷ ಕರ್ತೃ ಕೃರ್ತ ಕುಲದೇವ ಆನಂದಮಯ ಆದಿದೇವ ಆನಂದ ಸ್ವರೂಪಿ ಅಸುನಾಥ ಆತ್ಮ ಆತ್ಮೇಶ ಚೈತ್ಯ ಸ್ವರೂಪಿ ಚಿದಂಬರ ಚಿದಾನಂದ ಚಿನುಮಯ ಜಗಜ್ಜನನ ಜಗತೃರ್ತೃ ಜಗತ್ಕಾರಣ ಜ್ಞಾನ ಸ್ವರೂಪಿ ಜಗದೇಕದೇವ ಜಗದೀಶ ಜಗವರ್ತಿ ತ್ರಿಕಾಲದರ್ಶಿ ದಯಾಕರ ದಿವಿಜ ದಿವ್ಯ ತೇಜಸ್ಸು ದಿವ್ಯರಾಜ ದೀನದೇವಬಂಧು ದೀನಬಂಧು ದೇವ ದೇವತಾ ದೇವಾಧಿದೇವ ನಾಥ ದೇವರುಷಿ ದೈವ ದೈವತ ನಿಜಗುಣ ನಿಜಗುಣಿ ನಿರ್ಗುಣ ನಿರ್ಮಾತೃ ಪರಮ ಪರಂಜ್ಯೋತಿ ಪರದೈವ ಪರಂಧಾಮ ಪರಮ ಪುರುಷ ಪ್ರಜಾಪತಿ ಪುರಾಣಪುರುಷ ಪರಮೇಶ್ವರ ಪರಮಾರ್ಥ ಪ್ರಾಣನಾಥ ಪ್ರಾಣೇಶ ಭಕ್ತಪರಾಧೀನ ಭೂತಾತ್ಮ ಭಗವಾನ್ ಭವರಹಿತ ಬ್ರಹ್ಮಾಂಡ ಕುಲಾಲ ಮಹಾಮಹಿಮ ರಮಾನಂದ ಲೋಕಾಧಿಪತಿ ಲೋಕಪಾಲಕ ಲೋಕೇಶ್ವರ ವಿಧಿ ವಿರಕ್ತ ಪರಮಪುರುಷ ವಿಧಾತ ವಿಧಾಂತ ವಿರಾಟ್ಪುರುಷ ವಿಧಾತ್ರ ವಿಶ್ವಯೋನಿ ವಿಶ್ವೇಶ್ವರ ವೇದಾತೀತ ಸಚ್ಚಿದಾನಂದ ಸಮಸ್ತ ಭೂಮಂಡಲದೊಡೆಯ ಸತ್ಯ ಜ್ಞಾನಮಯ ಸರ್ವಜ್ಞ ಸರ್ವಂತರ್ಯಾಮಿ ಸರ್ವವ್ಯಾಪಿ ಸರ್ವಶಕ್ತ ಸರ್ವಸ್ವತಂತ್ರ ಸರ್ವಾತೀತ ಸರ್ವತ್ರಾಣಿ ಸರ್ವೇಶ್ವರ ಸರ್ವೋತ್ತಮ ಸಹಸ್ರಶೀರ್ಷ ಸೀಮಾತೀತ ಸುರ ಸೂತ್ರಧಾರಿ ಸೃಷ್ಠಿಕರ್ತ ಸೃಷ್ಟಾರ ಸ್ವರ್ಗಾಧಿಪತಿ ಸ್ವರ್ಗರಾಜ ಸ್ವಗ್ರಲೋಕವಾಸಿ ಸ್ವಸಂಕಲ್ವಿ ಸ್ವಾಮಿ ಅತೀಂದ್ರಿಯ ಅಭಯ
Wordnet:
bdमोदाइ
kasفٔرٕشتہ
kokदेवमनीस
malദേവന്
ಒಬ್ಬ ವ್ಯಕ್ತಿ ತನ್ನಲ್ಲಿರುವ ಒಳ್ಳೆಯತನದ ಕಾರಣ ಇನ್ನೊಬ್ಬರಿಗೆ ದೇವರಂತೆ ಕಾಣುತ್ತಾನೆ
Ex. ಗಾಂಧೀಜಿಯವರು ನನಗೆ ದೇವರು.
ONTOLOGY:
व्यक्ति (Person) ➜ स्तनपायी (Mammal) ➜ जन्तु (Fauna) ➜ सजीव (Animate) ➜ संज्ञा (Noun)
SYNONYM:
ದೇವ ಪರಮಾತ್ಮ ಈಶ್ವರ ಪರಬ್ರಹ್ಮ ನಿತ್ಯಾತ್ಮ ಪರಮ ಪುರುಷ ಪರಮ ಶಿವ ಪರಮಾರ್ಥ ಪರಮೇಶ್ವರ ಭಗವಾನ್ ಲೋಕೇಶ್ವರ ಲೋಕಪಾಲಕ ಲೋಕಾಧಿಪತಿ ರಮಾನಂದ ಮಹಾಮಹಿಮ ಬ್ರಹ್ಮ ಭೂತಾತ್ಮ ವರದಾನಿ ವಿಧಿ ವಿಧಾತೃ ವಿಶ್ವೇಶ್ವರ ಸಮಸ್ತ ಭೂಮಂಡಲದೊಡೆಯ ಸರ್ವಶಕ್ತ ಸರ್ವೇಶ್ವರ ಸರ್ವೋತ್ತಮ ಸ್ವರ್ಗರಾಜ ಸ್ವರ್ಗಲೋಕವಾಸಿ ಸ್ವಾಮಿ ಪರದೈವ ಕಾರಣಕರ್ತ ಒಡೆಯ ಚಿದಾನಂದ ಚಿದಂಬರ ಜಗತ್ಕಾರಣ ಜ್ಞಾನ ಸ್ವರೂಪಿ ತ್ರಿಕಾಲದರ್ಶಿ ನಿಜಗುಣ ಅನಾಥ ರಕ್ಷಕ ಈಶ ಕರ್ತಾರ ಕರ್ತು
Wordnet:
asmভাগবান
benভগবান
gujભગવાન
kasخَداے , بگوان ,
kokदेव
panਭਗਵਾਨ
sanभगवान्
tamகடவுள்
telభగవంతుడు
urdبھگوان , ایشور