ಪ್ರೀತಿಯನ್ನು ವ್ಯಕ್ತಪಡಿಸುವವ ಅಥವಾ ಹೆಚ್ಚಿಸುವವ
Ex. ಅವನ ಸಂಗೀತ ನಮ್ಮೆಲ್ಲರ ಎದೆ ಝಲ್ಲೆನಿಸುವಂತೆ ಮಾಡಿತು.
MODIFIES NOUN:
ಸ್ಥಿತಿ ಪದಾರ್ಥ ಕ್ರಿಯೆ
ONTOLOGY:
संबंधसूचक (Relational) ➜ विशेषण (Adjective)
SYNONYM:
ಎದೆ ಝಲ್ಲೆನಿಸುವಂತ ಎದೆ ಝಲ್ಲೆನಿಸುವಂತಹ ಮೈ ಜುಂ ಎನ್ನಿಸುವ ಮೈ ಜುಂ ಎನ್ನಿಸುವಂತ ಮೈ ಜುಂ ಎನ್ನಿಸುವಂತಹ ರೋಮಾಂಚನಗೊಳಿಸುವ ರೋಮಾಂಚನಗೊಳಿಸುವಂತ ರೋಮಾಂಚನಗೊಳಿಸುವಂತಹ ಪುಳಕಿತಗೊಳಿಸುವ ಪುಳಕಿತಗೊಳಿಸುವಂತ ಪುಳಕಿತಗೊಳಿಸುವಂತಹ ನವರೇಳಿಸುವ ನವರೇಳಿಸುವಂತ ನವರೇಳಿಸುವಂತಹ
Wordnet:
benপ্রেমের
gujપ્રેમસંબંધી
kasرومٲنی
kokरम्य
malറുമാനിയായിലെ
panਰੂਹਾਨੀ
tamகாதல்சார்ந்த
urdرومانی