Dictionaries | References ಸ ಸೋಲು Script: Kannada Meaning Related Words ಸೋಲು ಕನ್ನಡ (Kannada) WN | Kannada Kannada Rate this meaning Thank you! 👍 noun ಸೋಲುವ ಅವಸ್ಥೆ ಅಥವಾ ಭಾವನೆ Ex. ಈ ಚುನಾವಣೆಯಲ್ಲಿ ಅವನು ಸೋಲುವುದು ನಿಶ್ಚಿತ/ ಚುನಾವಣೆಯಲ್ಲಿ ಅವನ ಕೈಯಿ ಸೋತಿತು HYPONYMY:ಸಂಪೂರ್ಣ ONTOLOGY:घातक घटना (Fatal Event) ➜ घटना (Event) ➜ निर्जीव (Inanimate) ➜ संज्ञा (Noun) SYNONYM:ಪರಾಜಿತ ಅಸಫಲ ಪರಾಭವ ಅಪಜಯWordnet:asmপৰাজয় bdजेननाय benহার gujહાર hinहार kasہار , ناکٲمی , شِکست kokहार malഅജയ്യന് marहार mniꯃꯥꯏꯊꯤꯕ nepहार oriହାର panਹਾਰ sanपराजयः tamதோல்வி telఓటమి urdشکست , ہار , ناکامیابی , ناکامی verb ಪಂದ್ಯ, ಯುದ್ಧ, ಆಟ ಇತ್ಯಾದಿಗಳಲ್ಲಿ ಅಸಫಲರಾಗಿ ಅದಕ್ಕೆ ಸಂಬಂಧಿತ ವಸ್ತುಗಳನ್ನು ಕಳೆದುಕೊಳ್ಳುವುದು Ex. ರಾಮನಾಥನು ಜೂಜಿನಲ್ಲಿ ಐದು ಸಾವಿರ ರೂಪಾಯಿ ಸೋತನು HYPERNYMY:ಕಳೆದುಕೊಳ್ಳು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb)Wordnet:bdजेन kokहारप nepहार्नु oriହରେଇବା tamதோல்வியடை telఓటమి urdہارنا , شکست کھانا , مغلوب ہونا , سپرڈالنا , مات کھانا verb ಮಾಡಿದ ಪ್ರಯತ್ನದಲ್ಲಿ ಗೆಲ್ಲದಿರುವ ಸ್ಥಿತಿಯ ಕ್ರಿಯಾರೂಪ Ex. ನಾನು ಜೀವನದಲ್ಲಿ ಸಾಕಷ್ಟು ಸೋತಿದ್ದೇನೆ. HYPERNYMY:ಇರು ONTOLOGY:होना क्रिया (Verb of Occur) ➜ क्रिया (Verb) SYNONYM:ಸೋಲಾಗು ಸೋಲುಕಾಣು ಸೋಲು ಕಾಣು ಸೋಲು-ಕಾಣು ಸೋಲುಗಾಣು ಸೋಲುಣ್ಣು ಸೋಲಿಗೆ ತುತ್ತಾಗು ಅಸಫಲವಾಗು ವಿಫಲವಾಗು ವಿಫಲಗೊಳ್ಳು ಅಸಫಲಗೊಳ್ಳು ಪರಾಜಯವಾಗು ಪರಾಜಯಗೊಳ್ಳು ಅಪಜಯವಾಗು ಅಪಜಯಹೊಂದು ಅಪಜಯ ಹೊಂದು ಅಪಜಯ-ಹೊಂದು ವೈಫಲ್ಯಹೊಂದು ವೈಫಲ್ಯ ಹೊಂದು ವೈಫಲ್ಯ-ಹೊಂದು ಅಯಶಸ್ವಿಯಾಗು ಯಶಹೀನವಾಗು ಜಯಹೀನವಾಗು ಸಾಫಲ್ಯಹೀನವಾಗು ಯಶವಿಹೀನವಾಗು ಜಯವಿಹೀನವಾಗು ಸಾಫಲ್ಯವಿಹೀನವಾಗು ಯಶ ಹೀನವಾಗು ಜಯ ಹೀನವಾಗು ಸಾಫಲ್ಯ ಹೀನವಾಗು ಯಶ ವಿಹೀನವಾಗು ಜಯ ವಿಹೀನವಾಗು ಸಾಫಲ್ಯ ವಿಹೀನವಾಗು ಯಶ-ಹೀನವಾಗು ಜಯ-ಹೀನವಾಗು ಸಾಫಲ್ಯ-ಹೀನವಾಗು ಯಶ-ವಿಹೀನವಾಗು ಜಯ-ವಿಹೀನವಾಗು ಸಾಫಲ್ಯ-ವಿಹೀನವಾಗುWordnet:bdफैमाल जा benহেরে যাওয়া gujહારવું hinहारना kasناکام گَژُھن kokहारप marहरणे oriହାରିବା panਹਾਰਨਾ sanपराभू tamதோல்வியடை telఓడు urdہارنا , ناکام ہونا , ناکامیاب ہونا verb ಕುಸತ್ತಿ ಮೊದಲಾದವುಗಳಲ್ಲಿ ಸೋಲುವ ಪ್ರಕ್ರಿಯೆ Ex. ದಪ್ಪಗಿರುವ ಪೈಲ್ವಾನನು ಸಣ್ಣಗಿರುವ ಪೈಲ್ವಾನ ಹತ್ತಿರ ಹೊಡೆತವನ್ನು ತಿಂದು ಸೋತು ಹೋದನು. HYPERNYMY:ಸೋಲು ONTOLOGY:होना क्रिया (Verb of Occur) ➜ क्रिया (Verb)Wordnet:benপরাজিত হওয়া gujહારવું kasہارُن oriହାରିବା panਠੁੱਕਣਾ telపోటీపడు verb ಯಾವುದೇ ಕೆಲಸ, ಸ್ಪರ್ಧೆ ಮುಂತಾದವುಗಳಲ್ಲಿ ಯಾರೋ ಒಬ್ಬರಿಗಿಂತ ಮುಂದೆ ಹೋಗಲು ಆಗದೆ ಅಥವಾ ಸಮಾ ಸಮಾ ಮಾಡಲು ಆಗದೆ ಇರುವ ಪ್ರಕ್ರಿಯೆ Ex. ಕ್ರಿಕೆಟ್ ಮ್ಯಾಚ್ ನಲ್ಲಿ ಭಾರತ ಕೇವಲ ಹತ್ತು ರನ್ನುಗಳಿಂದ ಸೋತಿತು. HYPERNYMY:ಇರು ONTOLOGY:अवस्थासूचक क्रिया (Verb of State) ➜ क्रिया (Verb)Wordnet:benপিছনে থাকা kasپتھ روزُن malപുറകിലാകുക marमागे राहणे panਪਿੱਛੇ ਰਹਿਣਾ telవెనకవుండు urdپیچھے رہنا , پچھڑنا , ہارنا verb ಯಾರೋ ಒಬ್ಬರನ್ನು ಚನ್ನಾಗಿ ಗೋಳು ಹೂಯಿದು ಕೊಳ್ಳುವ ಅಥವಾ ಅಳಿಸುವ ಪ್ರಕ್ರಿಯೆ Ex. ಸ್ಪರ್ಧೆಯಲ್ಲಿ ಗೆಲ್ಲಬೇಕಾದರೆ ಅವನು ಎರುರಾಳಿಗಳನ್ನು ಸೋಲುವಂತೆ ಮಾಡಲೇಬೇಕು. See : ತಳಭಾಗ Related Words ಸೋಲು ಕಾಣು ಗೆಲವು ಸೋಲು ಗೆಲುವು-ಸೋಲು ಪೂರ್ತಿಯಾಗಿ ಸೋಲು ಸೋಲು ಗೆಲುವು ಸೋಲು ಗೆಲವು ಸೋಲು ಮನ ಸೋಲು ಪೂರ್ಣ ರೀತಿಯಲ್ಲಿ ಸೋಲು ಹೊಡೆದು ಬೀಳು ಕುಸ್ತಿಯಲ್ಲಿ ಸೋಲು ناکام گَژُھن পৰাজয় फैमाल जा पराजयः ఓడు അജയ്യന് हारजीत हार जीत हार-जैत હારજીત ਹਾਰ ਜਿੱਤ जयापजयौ হার জিত হৰা-জিকা ହାର ହାରଜିତ வெற்றிதோல்வி జయం-అపజయములు ജയപരാജയങ്ങള് پَتھَر پاوُن आफ्लाय চিত খুৱাই পেলোৱা ভূপতিত করা हार ଚିତ୍ କରିବା હાર હારવું ਚਿਤ ਕਰਨਾ ચિત કરવું फाट तेंकोवप चित करना चित खेलाउनु चीत करणे தோல்வி மல்லாந்செய் ఓటమి చిత్తుచేయు മലര്ത്തിയടിക്കുക गाज्रियै जेन ধুয়ে মুছে যাওয়া हारना हारप સૂપડા સાફ થવા ਪੱਤਾ ਸਾਫ ਹੋਣਾ ਹਾਰ ਹਾਰਨਾ सूपड़ा साफ होना हरणे जेननाय चारी मुंड्या चीत होणे पराभू पुर्णतायेन हारप হার হেরে যাওয়া হৰা ହାରିବା முழுவித தோல்வி அடை తుడిచిపెట్టుకుపోవు പൂർണ്ണമായി തോൽക്കുക தோல்வியடை പരാജയപ്പെടുക ಅಪಜಯಹೊಂದು ಅಪಜಯ ಹೊಂದು ಅಯಶಸ್ವಿಯಾಗು ಅಸಫಲಗೊಳ್ಳು ಜಯವಿಹೀನವಾಗು ಜಯ ವಿಹೀನವಾಗು ಜಯಹೀನವಾಗು ಜಯ ಹೀನವಾಗು ಪರಾಜಯಗೊಳ್ಳು ಪರಾಜಯವಾಗು ಯಶವಿಹೀನವಾಗು ಯಶ ವಿಹೀನವಾಗು ಯಶಹೀನವಾಗು ಯಶ ಹೀನವಾಗು ವಿಫಲಗೊಳ್ಳು ವಿಫಲವಾಗು ವೈಫಲ್ಯಹೊಂದು ವೈಫಲ್ಯ ಹೊಂದು ಸಾಫಲ್ಯವಿಹೀನವಾಗು ಸಾಫಲ್ಯ ವಿಹೀನವಾಗು ಸಾಫಲ್ಯಹೀನವಾಗು ಸಾಫಲ್ಯ ಹೀನವಾಗು ಸೋಲಾಗು ಸೋಲಿಗೆ ತುತ್ತಾಗು ಸೋಲುಕಾಣು ಸೋಲುಗಾಣು ಸೋಲುಣ್ಣು ಅಪಜಯ ಅಪಜಯವಾಗು Folder Page Word/Phrase Person Comments | अभिप्राय Comments written here will be public after appropriate moderation. Like us on Facebook to send us a private message. TOP