Dictionaries | References

ಸುಂದರವಾದ

Script: Kannada

ಸುಂದರವಾದ

ಕನ್ನಡ (Kannada) WN | Kannada  Kannada |   | 
 adjective  ಯಾವುದೇ ವಸ್ತು, ವ್ಯಕ್ತಿ, ಸಂಗತಿಯು ಮನಸೆಳೆಯುವಂತೆ ಇರುವುದು ಅಥವಾ ಹಾಗೆ ರಚನೆಗೊಂಡಿರುವುದು   Ex. ಅವಳದು ಸುಂದರವಾದ ಮೈಕಟ್ಟು.
MODIFIES NOUN:
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 adjective  ತುಂಬಾ ಮನೋಹರವಾಗಿರುವ ಅಥವಾ ಪರಮ ಸುಂದರವಾದ   Ex. ಅತಿ ಸುಂದರವಾದ ಪ್ರಕೃತಿಯು ನಮಗೆ ಆನಂದವನ್ನು ಉಂಟು ಮಾಡುವುದು.
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
 adjective  ತುಂಬಾ ಸುಂದರವಾದಂತಹ   Ex. ಇಲ್ಲಿಯ ಶಿವನ ಮಂದಿರ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದಾಗಿದೆ.
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
Wordnet:
kasخوٗبصوٗرَت , حٔسیٖن , مٲرۍ موٚنٛد
mniꯈꯋ꯭ꯥꯏꯗꯒꯤ꯭ꯍꯦꯟꯅ꯭ꯐꯖꯕ
panਸਭ ਤੋਂ ਸੁੰਦਰ
urdخوبصورت ترین
 adjective  ಬಹಳ ಚನ್ನಾಗಿರುವ ಅಥವಾ ಸುಂದರವಾದ   Ex. ಇಲ್ಲಿ ಒಂದು ಸುಂದರವಾದ ಕಂಪ್ಯೂಟರ್ ಇದೆ, ಅದರಲ್ಲಿ ಹಲವಾರು ವಿಶೇಷತೆಗಳು ಇದೆ.
ONTOLOGY:
गुणसूचक (Qualitative)विवरणात्मक (Descriptive)विशेषण (Adjective)
   see : ಅಂದವಾದ, ಆಕರ್ಷಕವಾದ, ಭವ್ಯವಾದ, ಆನಂದಿತ

Comments | अभिप्राय

Comments written here will be public after appropriate moderation.
Like us on Facebook to send us a private message.
TOP