ಮಾವು ಮೊದಲಾದ ಹಣ್ಣುಗಳ ಒಳಗಿರುವ ಬೀಜ
Ex. ಮಾವಿನ ಹಣ್ಣನ್ನು ತಿಂದ ಮೇಲೆ ಅವನು ವಾಟೆಯನ್ನು ಮನೆಯ ಹಿಂದಿನ ಹಿತ್ತಿಲಿನಲ್ಲಿ ನೆಟ್ಟನು.
ONTOLOGY:
भाग (Part of) ➜ संज्ञा (Noun)
Wordnet:
urdگٹھلی , آنٹھی , پھل کابیج ಯಾವುದೋ ಒಂದು ಸಸ್ಯವು ಬೀಜದಿಂದ ಹುಟ್ಟಿದೆ
Ex. ಇದು ಮಾವಿನ ಹಣ್ಣಿನ ಬೀಜ.
ONTOLOGY:
संबंधसूचक (Relational) ➜ विशेषण (Adjective)
Wordnet:
kasبیٛالہِ مَںٛزُک
urdتخمی , بیجو
ಮಾವಿನ ವಾಟೆಯ ಒಳಗಿರುವ ಬೀಜ
Ex. ಮಗು ಮಾವಿನ ವಾಟೆಯನ್ನು ಮುರಿದು ಅದರ ಒಳಗಿನ ಬೀಜವನ್ನು ತೆಗೆಯುತ್ತಿದೆ.
ONTOLOGY:
प्राकृतिक घटना (Natural Event) ➜ घटना (Event) ➜ निर्जीव (Inanimate) ➜ संज्ञा (Noun)
ಸಂತಾನೋತ್ಪತ್ತಿ ಮಾಡುವ ಅಥವಾ ಅಂಥದ್ದೇ ಇನ್ನೊಂದು ಸಸ್ಯ ಹುಟ್ಟಿಸುವ ಶಕ್ತಿಯಿರುವ ಕಾಳು
Ex. ರೈತನು ಹೊಲದಲ್ಲಿ ಗೋಧಿಯ ಬೀಜವನ್ನು ಬಿತ್ತುತ್ತಿದ್ದಾನೆ
ONTOLOGY:
प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun)
ಧಾನ್ಯ ಮೊದಲಾದವುಗಳ ಬೀಜವನ್ನು ತಯಾರಿಸಿ ಅದರಿಂದ ಸಸಿಗಳನ್ನು ಬೆಳೆಯುತ್ತಾರೆ
Ex. ಬಿತ್ತುವುದಕ್ಕಾಗಿ ಬೀಜವನ್ನು ತಯಾರಿಮಾಡುತ್ತಿದ್ದಾರೆ.
ONTOLOGY:
वनस्पति (Flora) ➜ सजीव (Animate) ➜ संज्ञा (Noun)
ಲೈಂಗಿಕ ಅಥವಾ ಅಲೈಂಗಿಕದಿಂದ ಜನಿಸಿದ ಕೋಶ
Ex. ಕೋಶದಲ್ಲಿ ಬೀಜಗಳು/ವೀರ್ಯಗಳು ಉತ್ಪತ್ತಿಯಾಗುವುದು.
ONTOLOGY:
प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
mniꯃꯄꯥꯅ꯭ꯁꯥꯠꯇꯕ꯭ꯄꯥꯝꯕꯤꯒꯤ꯭ꯃꯔꯨ
urdتخمہ , بیضک