Dictionaries | References ಬ ಬಿಡು Script: Kannada Meaning Related Words Rate this meaning Thank you! 👍 ಬಿಡು ಕನ್ನಡ (Kannada) WN | Kannada Kannada | | verb ನಿಶ್ಚಯಿಸಿದ ಅಥವಾ ವಿಚಾರವನ್ನು ಬಿಡದೆ ದೃಡವಾಗಿ ಇರುವ ಕ್ರಿಯೆ Ex. ಭೀಷ್ಮಪಿತಾಮಹ ಆಜೀವನಪರಿಯಂತ ತನ್ನ ಪ್ರತಿಜ್ಞೆಯನ್ನು ಬಿಡಲಿಲ್ಲ. HYPERNYMY:ನಿರಾಕರಿಸು ONTOLOGY:अवस्थासूचक क्रिया (Verb of State) ➜ क्रिया (Verb) SYNONYM:ಬಿಟ್ಟುಬಿಡು ಮೀರುWordnet:asmঅদৃঢ় bdदोरोद benবিচ্যুত হওয়া gujડગવું kasڈَٔلُن malവിചലിക്കുക marढळणे nepहट्नु oriଟଳିବା tamவிலகு telమాటతప్పు urdہٹنا , انحراف کرنا , ڈگنا verb ಯಾವುದಾದರು ಕಾರ್ಯ ಸಮಾಪ್ತಿಯಾಗುವ ಕ್ರಿಯೆ Ex. ನಮ್ಮ ಶಾಲೆಯು ನಾಲ್ಕು ಘಂಟೆಗೆ ಬಿಡುತ್ತದೆ. HYPERNYMY:ಇರು ONTOLOGY:अवस्थासूचक क्रिया (Verb of State) ➜ क्रिया (Verb) SYNONYM:ಮುಗಿ ಮುಗಿದು ಹೋಗುWordnet:asmছুটী হোৱা benছুটি হওয়া gujછૂટવું kasمۄکلُن malഅവസാനിപ്പിക്കുക nepछुट्टीहुनु oriବନ୍ଦ ହେବା panਛੁਟਣਾ tamமுடி telవదిలిపెట్టు urdچھوٹنا , چھوٹ جانا verb ಯಾವುದೋ ಒಂದನ್ನು ಕುಡಿಯದೆ ಅಥವಾ ಸೇವಿಸದೆ ಇರುವ ಪ್ರಕ್ರಿಯೆ (ಮೊದಲು ಮಾಡುತ್ತಿದ್ದು) Ex. ಮೋಹನ್ ಎರಡು ತಿಂಗಳ ಹಿಂದೆಯೆ ಮಧ್ಯಪಾನ ಕುಡಿಯುವುದನ್ನು ಬಿಟ್ಟಿದ್ದ. HYPERNYMY:ಬಿಟ್ಟಿಬಿಡು ONTOLOGY:कार्यसूचक (Act) ➜ कर्मसूचक क्रिया (Verb of Action) ➜ क्रिया (Verb) SYNONYM:ತ್ಯಜಿಸು ತ್ಯಾಗ ಮಾಡು ಪರಿತ್ಯಾಗ ಮಾಡು ಬಿಟ್ಟು ಬಿಡುWordnet:gujછોડવું panਛੱਡਣਾ telవదిలేయు urdچھوڑنا , ترک کرنا see : ಹೊರಟುಹೋಗು, ಹೊಡೆ, ಹಾರಿಸು, ಬಿಟ್ಟುಬಿಡು, ಎಸೆ Comments | अभिप्राय Comments written here will be public after appropriate moderation. Like us on Facebook to send us a private message. TOP