Dictionaries | References

ಪಟ್ಟಿ (?)

   
Script: Kannada

ಪಟ್ಟಿ (?)

ಕನ್ನಡ (Kannada) WN | Kannada  Kannada |   | 
 noun  ಯಾವುದೇ ಜಮೀನ್ದಾರನ ಭೂಮಿಯಲ್ಲಿ ಭಾಗಸ್ಥನಿಗೆ ಇರುವ ಅಧಿಕಾರ   Ex. ಪಟ್ಟಿಯನ್ನು ಬಟವಾಡೆ ಮಾಡಲು ಮಹೇಶನು
ONTOLOGY:
भौतिक स्थान (Physical Place)स्थान (Place)निर्जीव (Inanimate)संज्ञा (Noun)
Wordnet:
bdलोगोयारि बाहागो
mniꯂꯧ ꯏꯪꯈꯣꯜ
 noun  ಗಾಯದ ಮೇಲೆ ಕಟ್ಟುವಂತಹ ಪಟ್ಟಿ   Ex. ಅವನು ಗಾಯದ ಮೇಲೆ ಪಟ್ಟಿಯನ್ನು ಕಟ್ಟಿಸಿಕೊಳ್ಳಲು ಚಿಕಿತ್ಸಕನ ಹತ್ತಿರ ಹೋದನು.
HYPONYMY:
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಗಾಯ ಮಾಯಲು ಕಟ್ಟುವ ಪಟ್ಟಿ ಗಾಯದ ಪಟ್ಟಿ ಹುಟ್ಟಿನ ಮೇಲೆ ಕಟ್ಟುವ ಪಟ್ಟಿ
Wordnet:
bdगारायाव खाग्रा फिथा
kasدَوَہ پٔٹ پَٹ
malഅവയവങ്ങള്‍ കെട്ടാനുള്ള തുണിക്കഷണം
mniꯕꯦꯟꯗꯦꯖ
tamகாயத்திற்கு கட்டு போடும் துணி
urdپٹی , گھاؤپٹی , زخم پٹی
 noun  ಅಳೆಯುವ ಸಂಖ್ಯಾ ಸೂಚಿಗಳಿರುವ ಬಟ್ಟೆಯ ಅಥವಾ ಪ್ಲಾಸ್ಟಿಕ್ ನ ಮಾಪಕ   Ex. ಈ ಪಟ್ಟಿ ನೂರು ಸೆಂಟಿ ಮೀಟರ್ ಉದ್ದವಿದೆ.
HYPERNYMY:
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
Wordnet:
mniꯏꯟꯆꯤ꯭ꯇꯦꯞ
oriଟେପ୍‌
urdٹیپ , پیمائش پٹی , پیمائشی پٹی
 noun  ಗಾಯಕ್ಕೆ ಔಷಧಿ ಹಚ್ಚಿ ಪಟ್ಟಿ ಕಟ್ಟುವ ಕೆಲಸ   Ex. ಅವನು ಗಾಯಕ್ಕೆ ಪಟ್ಟಿ ಮಾಡಿಸಿಕೊಳ್ಳುವುದಕ್ಕಾಗಿ ಚಿಕಿತ್ಸಾಲಯಕ್ಕೆ ಹೋಗಿದ್ದಾನೆ.
ONTOLOGY:
कार्य (Action)अमूर्त (Abstract)निर्जीव (Inanimate)संज्ञा (Noun)
 noun  ಚರ್ಮ ಮುಂತಾದವುಗಳಿಂದ ಮಾಡಿದ ಪಟ್ಟಿಯನ್ನು ನಾಯಿ, ಬೆಕ್ಕು ಮುಂತಾದ ಪ್ರಾಣಿಗಳ ಕುತ್ತಿಗೆಗೆ ಹಾಕುತ್ತಾರೆ   Ex. ನಾಯಿಯ ಕುತ್ತಿಗೆಯಲ್ಲಿ ಗಟ್ಟಿಯಾದ ಒಂದು ಪಟ್ಟಿ ಹಾಕಿದ್ದಾರೆ.
HYPONYMY:
ಕುತ್ತಿಗೆ ಪಟ್ಟಿ
ONTOLOGY:
मानवकृति (Artifact)वस्तु (Object)निर्जीव (Inanimate)संज्ञा (Noun)
SYNONYM:
ಕುತ್ತಿಗೆ ಪಟ್ಟಿ
 noun  ಕಿಟಕಿಯ ಪಟ್ಟಿ, ಕದ, ಮಂಚ, ಬೇಲಿ ಮೊದಲಾದವುಗಳಲ್ಲಿ ಬಳಸುವ, ಮರ, ಲೋಹ, ಮೊದಲಾದವುಗಳ ತೆಳುವಾದ, ಅಗಲ ಕಿರಿದಾದದ್ದು   Ex. ದೊಡ್ಡ ಮರದ ತುಂಡಿನ ಪಟ್ಟಿ ಈ ಕೋಣೆಗೆ ತುಂಬಾ ಇಕ್ಕಟ್ಟಾಗಿದೆ/ ಮನೆಯ ಕದ ಮಾಡಿಸಲು ಪಟ್ಟಿ ಹಲಗೆ ಕೊರೆಸಲಾಯಿತು.
ONTOLOGY:
वस्तु (Object)निर्जीव (Inanimate)संज्ञा (Noun)
SYNONYM:
Wordnet:
kasپٔٹ
mniꯑꯄꯥꯕ꯭ꯃꯁꯥꯡ
urdپٹّی , پٹیا
 noun  ಉದ್ದವಾಗಿಯೂ ಅಗಲ ಕಿರಿದಾಗಿಯೂ ಇರುವ ಯಾವುದೇ ಮರ, ಬಟ್ಟೆ, ಪೇಪರ್ ಮುಂತಾದವುಗಳ ಒಂದು ವಸ್ತು   Ex. ಈ ಮಾರ್ಗದಲ್ಲಿ ಎರಡು ಎರಡಕ್ಕಿಂತ ಹೆಚ್ಚು ಮೀಟರ್ ಉದ್ದವಿರುವ ಮರದ ಪಟ್ಟಿಯೊಂದು ಬಿದ್ದಿದೆ./ ಕಿರಾಣಿ ಸಾಮಾನಿನ ಪಟ್ಟಿ ಉದ್ದವಾಯಿತು.
ONTOLOGY:
वस्तु (Object)निर्जीव (Inanimate)संज्ञा (Noun)

Comments | अभिप्राय

Comments written here will be public after appropriate moderation.
Like us on Facebook to send us a private message.
TOP