ಕಣ್ಣಿಗೆ ಕಾಣುಸುವುದು
Ex. ಅವನು ಆ ಚಿಟ್ಟೆಗಳನ್ನು ನೋಡುತ್ತಿದ್ದಾನೆ./ಆಕಾಶದಲ್ಲಿ ನಕ್ಷತ್ರಗಳು ಕಾಣಿಸುತ್ತಿದೆ.
ONTOLOGY:
होना क्रिया (Verb of Occur) ➜ क्रिया (Verb)
ದೃಷ್ಟಿ-ಶಕ್ತಿ ಅಥವಾ ನೇತ್ರಗಳಿಂದ ಯಾವುದಾದರು ವಸ್ತುವಿನ ಜ್ಞಾನವನ್ನು ಹೊಂದುವ ಅಥವಾ ಕಣ್ಣುಗಳಿಂದ ಯಾವುದಾದರು ವ್ಯಕ್ತಿ ಅಥವಾ ಪದಾರ್ಥ ಮೊದಲಾದವುಗಳ ರೂಪ-ಬಣ್ಣ ಮತ್ತು ಆಕಾರ-ಪ್ರಕಾರ ಮೊದಲಾದವುಗಳ ಜ್ಞಾನ ಪ್ರಾಪ್ತಿ ಮಾಡಿಕೊಳ್ಳುವುದು
Ex. ಶ್ಯಾಮನು ಮಹಾತ್ಮಾ ಗಾಂಧೀಯವರ ಚಿತ್ರವನ್ನು ದಿಟ್ಟಿಸಿ ನೋಡುತ್ತಿದ್ದಾನೆ.
ONTOLOGY:
देखना इत्यादि (VOA)">बोधसूचक (Perception) ➜ कर्मसूचक क्रिया (Verb of Action) ➜ क्रिया (Verb)
ಯಾವುದೇ ವಸ್ತು ಮುಂತಾದವುಗಳ ಬಗೆಗೆ ನಿಶ್ಚಿಂತೆಯಾಗಿರುವ ಪ್ರಕ್ರಿಯೆ
Ex. ಬೆಳಗಾಗುವ ಮುನ್ನವೆ ನಾನು ಎದ್ದು ಕೋಣೆಯ ಕಿಟಕಿ ಬಾಗಿಲು ಎಲ್ಲಾ ಮುಚ್ಚಿದೆಯೆ ಅಥವಾ ಇಲ್ಲವೊ ಎಂದು ನೋಡುತ್ತೇನೆ.
ONTOLOGY:
अवस्थासूचक क्रिया (Verb of State) ➜ क्रिया (Verb)
ಯಾವುದೋ ಒಂದನ್ನು ವೀಕ್ಷಿಸುವ ಪ್ರಕ್ರಿಯೆ
Ex. ನಾನು ಈ ಯಂತ್ರ ಹೇಗೆ ಕೆಲಸ ಮಾಡುವುದೆಂದು ನೋಡಿದೆ.
ONTOLOGY:
कर्मसूचक क्रिया (Verb of Action) ➜ क्रिया (Verb)
Wordnet:
kasوُچھُن , مُعانہٕ کَرُن mniꯈꯪꯅꯕ꯭ꯍꯣꯠꯅꯕ
ಯಾವುದೋ ವಸ್ತುಗಳ ಬಗ್ಗೆ ಪತ್ತೆ ಮಾಡುವ ಪ್ರಕ್ರಿಯೆ
Ex. ನೋಡು ರೈಲು ಸರಿಯಾದ ಸಮಯಕ್ಕೆ ಬರುವುದೋ ಇಲ್ಲವೋ.
ONTOLOGY:
कर्मसूचक क्रिया (Verb of Action) ➜ क्रिया (Verb)
ದೀರ್ಘವಾಗಿ ಆಲೋಚನೆ ಮಾಡುವ ಪ್ರಕ್ರಿಯೆ
Ex. ನೀವು ನೋಡಿದಿರಾ ಇತ್ತೀಚಿನ ಮಕ್ಕಳು ಹೇಗೆ ವ್ಯವಹಾರ ನಡೆಸುತ್ತಿದ್ದಾರೆಂದು.
ONTOLOGY:
मानसिक अवस्थासूचक (Mental State) ➜ अवस्थासूचक क्रिया (Verb of State) ➜ क्रिया (Verb)
Wordnet:
kasنَظَر تھاوٕنۍ , وُچھُن ಯಾವುದೋ ಒಂದು ವಸ್ತುವು ಕೆಟ್ಟು ಹೋಗದೆ ಅಥವಾ ಇಲ್ಲಿ ಅಲ್ಲಿ ಹೋಗದೆ ಇರುವ ಹಾಗೆ ಎಚ್ಚರಿಕೆಯಿಂದ ನೋಡಿಕೊಳ್ಳುವ ಪ್ರಕ್ರಿಯೆ
Ex. ಒಲೆಯ ಮೇಲೆ ಇಟ್ಟಿರುವ ಹಾಲು ಉಕ್ಕಿದೆಯೆ ಎಂದು ಒಮ್ಮೆ ಹೋಗಿ ನೋಡು.
ONTOLOGY:
कर्मसूचक क्रिया (Verb of Action) ➜ क्रिया (Verb)
ತಪ್ಪು, ಲೋಪ ಇತ್ಯಾದಿಗಳನ್ನು ತೆಗೆದು ಹಾಕುವುದು ಅಥವಾ ಗುಣ, ವಿಶೇಷ ಇತ್ಯಾದಿಗಳನ್ನು ತಿಳಿದುಕೊಳ್ಳಲು ಅದನ್ನು ಓದುವುದು
Ex. ನಾವು ನಿಮ್ಮ ಲೇಖಕನವನ್ನು ನೋಡದೆ ಇರುವವರೆಗೂ ನೀವು ಲೇಖನವನ್ನು ಮುದ್ರಣಕ್ಕೆ ಕಳುಹಿಸಬೇಡಿ.
ONTOLOGY:
() ➜ कर्मसूचक क्रिया (Verb of Action) ➜ क्रिया (Verb)
ಪ್ರೇಕ್ಷಕರ ರೂಪದಲ್ಲಿ ಯಲೋ ಒಂದು ಕಡೆ ಉಪಸ್ಥಿತರಿದ್ದು ಅಥವಾ ಅಲ್ಲಿಗೆ ಹೋಗಿ ಏನನ್ನೋ ವೀಕ್ಷಿಸುವುದು
Ex. ಇಂದು ಮನೆಮಂದಿಯಲ್ಲಾ ಸಿನಿಮಾ ನೋಡಲು ಹೋಗಿದ್ದಾರೆ.
ONTOLOGY:
() ➜ कर्मसूचक क्रिया (Verb of Action) ➜ क्रिया (Verb)