noun ನದಿ, ಸಮುದ್ರ, ಮಳೆ ಮುಂತಾದವುಗಳಿಂದ ದೊರೆಯುವ ನೀರನ್ನು ಕುಡಿಯಲು, ಸ್ನಾನ ಹಾಗೂ ಹೊಲ ಮುಂತಾದವುಗಳ ಪ್ರಯೋಜನ ಬರುವುದು
Ex.
ನೀರೇ ಜೀವನದ ಆಧಾರ HOLO COMPONENT OBJECT:
ಮೋಡ ಕಣ್ಣೀರು ನೀರಿನಯಂತ್ರ ಚಹಾದ ಗಿಡ ಉಶ್ಲಿ ಮಂಜು
HOLO MEMBER COLLECTION:
ಸಮುದ್ರ ಬಾವಿ ನದಿ ಜಲರಾಶಿ ಅರವಟ್ಟಿಗೆ ನೀರಿನ ತೊಟ್ಟಿ
HOLO STUFF OBJECT:
ಮಂಜುಗಡ್ಡೆ ಸುಳಿ ಜಲಸ್ತಂಭ
HYPONYMY:
ಗಡಸು ನೀರು ಶುದ್ಧ ನೀರು ಗಂಗಾಜಲ ಶುದ್ಧೀಕರಿಸಿದ ನೀರು ಅರ್ಗ್ಯ ತೊಳೆಯುವ ನೀರು ಎಸರು ಜಲಧಾರೆ ಮಳೆ ಬಾಯಿ ಮುಕ್ಕಳಿಸು ಕುಡಿಯುವ ನೀರು ಅಶುದ್ಧ ನೀರು
MERO COMPONENT OBJECT:
ಜಲಜನಕ ಆಮ್ಲಜನಕ
ONTOLOGY:
प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಜಲ ಅಂಬು ಅಂಬಿ ಪುಷ್ಕರ
Wordnet:
asmপানী
bdदै
benজল
gujજળ
hinजल
kasآب , وٲنۍ
kokउदक
malജലം
marपाणी
mniꯏꯁꯤꯡ
nepपानी
oriଜଳ
panਪਾਣੀ
sanजलम्
tamதண்ணீர்
telనీరు
urdآب , پانی , جل
noun ನೀರಿನ ಹಾಗೆ ತೆಳ್ಳೆಗೆ ಇರುವ ವಸ್ತು
Ex.
ರಮೇಶನ ರಕ್ತ ನೀರಾಗಿ ಹೋಗಿದೆ. ONTOLOGY:
वस्तु (Object) ➜ निर्जीव (Inanimate) ➜ संज्ञा (Noun)
Wordnet:
asmপনীয়া
telనీళ్ళు
urdپانی , آب
noun ಬಾಯಿ, ಕಣ್ಣು, ಗಾಯ ಮುಂತಾದವುಗಳಿಂದ ಹೊರಬರುವ ದ್ರವ ಪದಾರ್ಥ
Ex.
ಅವನ ಎರಡು ಕಣ್ಣುಗಳಿಂದಲೂ ನೀರು ಸುರಿಯುತ್ತಿದೆ. ONTOLOGY:
प्राकृतिक वस्तु (Natural Object) ➜ वस्तु (Object) ➜ निर्जीव (Inanimate) ➜ संज्ञा (Noun)
Wordnet:
bdदै
malവെള്ളം
mniꯄꯤ
urdپانی