ಮಾನವನಿಂದ ನಿರ್ಮಿತವಾದ ಆ ಜಾಗದಲ್ಲಿ ಮಾರಾಟಮಾಡುವಂತಹ ವಸ್ತುಗಳು ಇರುತ್ತದೆ ಮತ್ತು ಮಾರಾಟಮಾಡಲಾಗುತ್ತದೆ ಅಥವಾ ಹಣವನ್ನು ಪಡೆದು ಯಾವುದಾದರು ಕೆಲವನ್ನು ಮಾಡಲಾಗುತ್ತದೆ
Ex. ಈ ಮಾರುಕಟ್ಟೆಯಲ್ಲಿ ನನ್ನ ಹಣ್ಣಿನ ಅಂಗಡಿ ಇದೆ.
HYPONYMY:
ದಿನಸಿ ಅಂಗಡಿ ಪುಸ್ತಕ ಮಳಿಗೆ ಸೌದೆ ಅಂಗಡಿ ವಸ್ತ್ರಾಲಯ ಉಪಹಾರ ಗೃಹ ಗ್ಯಾರೇಜು ಡಿಪಾರ್ಟಮೆಂಟ್ ಸ್ಟೋರ್ ಟೆಲಿಫೋನ್ ಬೂತ್
MERO MEMBER COLLECTION:
ಪದಾರ್ಥ
ONTOLOGY:
मानवकृति (Artifact) ➜ वस्तु (Object) ➜ निर्जीव (Inanimate) ➜ संज्ञा (Noun)
SYNONYM:
ಮಳಿಗೆ ಆಪಣ ಕಂಟುಗಾರವಸರ ದಫ್ತರ್ ಪರಿಶೆ ಪಸರ ಬಂಡಸಾಲೆ ಮಂಡಿ ಮಕನು ಮಠಿಕಾ ಸಾಲುಸಂತಿ
Wordnet:
asmদোকান
bdगला
benদোকান
gujદુકાન
hinदुकान
kasدُکان
kokपसरो
malകട
marदुकान
mniꯗꯨꯀꯥꯟ
nepपसल
oriଦୋକାନ
panਦੁਕਾਨ
sanआपणकः
tamகடை
telఅంగడి
urdدوکان